ಭಾರತದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ 'ಸ್ಟಾರ್' ಯಾರು ಗೊತ್ತಾ? | FILMIBEAT KANNADA
- 6 years ago
2018ನೇ ವರ್ಷ ಮುಗಿಯುತ್ತಾ ಬಂತು. ಸಂಪ್ರದಾಯದಂತೆ ವರ್ಷದ ಕೆಲವು ಇಂಟ್ರೆಸ್ಟಿಂಗ್ ವಿಷ್ಯಗಳನ್ನ ಚರ್ಚೆ ಮಾಡುವ ಸಮಯವಿದು. ಸಿನಿಜಗತ್ತಿನಲ್ಲಿ ಈ ವರ್ಷ ತುಂಬಾ ಬೆಳವಣಿಗೆಗಳಾಗಿವೆ. ಕೆಲವು ಸ್ಟಾರ್ ನಟ-ನಟಿಯರು ಮದುವೆ ಆದ್ರು. ಇನ್ನು ಕೆಲವರು ತಂದೆ-ತಾಯಿ ಆದ್ರು. ಕೆಲವರು ನಿಧನರಾದರು.
We’ve got you the list of most searched celebrities in India, according to Google’s year in search 2018.
We’ve got you the list of most searched celebrities in India, according to Google’s year in search 2018.