1 ರೂಪಾಯಿಗೆ ಚಿನ್ನ ಖರೀದಿಸಬಹುದು | ಹೇಗೆ? ಈ ವಿಡಿಯೋ ನೋಡಿ | Oneindia Kannada

  • 6 years ago
Indians are buying gold for as little as one rupee as retailers offer online sales in bite-sized portions to prop up shrinking demand in the world’s second-biggest consumer. Demand for gold is falling, partly as a result of government measures, higher local prices and the metal’s fading appeal among more youthful customers.

ನಮ್ಮಂತಹವರೆಲ್ಲ ಚಿನ್ನ ಖರೀದಿ ಮಾಡೋದಿಕ್ಕೆ ಆಗುತ್ತಾ? ಎಂದು ನಿಡುಸುಯ್ಯುವವರಿಗೆ ಇಲ್ಲೊಂದು ಸುದ್ದಿ ಇದೆ. ಇದೀಗ ಭಾರತೀಯರು ಕನಿಷ್ಠ ಒಂದು ರುಪಾಯಿಗೆ ಕೂಡ ಚಿನ್ನ ಖರೀದಿ ಮಾಡಬಹುದು. ಚಿಲ್ಲರೆ ಚಿನ್ನ ಮಾರಾಟಗಾರರು ಆನ್ ಲೈನ್ ಮೂಲಕ ಅಷ್ಟು ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದಾರೆ.

Recommended