ಏಳು ಜನ ಶಾಸಕರು ಇಂದು ಮಂತ್ರಿಗಳಾಗಿ ಬಡ್ತಿ | Oneindia Kannada

  • 6 years ago
Congress took out two minister post and joining 7 MLAs to the cabinet. Ministers Ramesh Jarkiholi, R Shankar will be out of the cabinet. Satish Jarkiholi, MTB Nagaraju, RB Thimmapur, Parameshwar Naik, Rahim Khan, E Tukaram, CS Shivalli likely to join cabinet today.


ಬಹು ಕಾಲದಿಂದ ಮುಂದೂಡುತ್ತಾ ಬರುತ್ತಿದ್ದ ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆ ಇಂದು ಸಂಭವಿಸುತ್ತಿದೆ. ಏಳು ಜನ ಶಾಸಕರು ಇಂದು ಮಂತ್ರಿಗಳಾಗಿ ಬಡ್ತಿ ಪಡೆಯಲಿದ್ದಾರೆ.

Recommended