ಯಶ್ ಗೆ ಎರಡನೆ ಮದುವೆ ಆಫರ್..! | FILMIBEAT KANNADA

  • 6 years ago
ಕೆಜಿಎಫ್ ಸಿನಿಮಾ ಬಂದ್ಮೇಲೆ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ ಎನ್ನುವುದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಶ್ ಯಾರೂ ಎಂದು ಗೊತ್ತಿಲ್ಲದವರು ಕೂಡ ಈಗ ಯಶ್ ಅಂದ್ರೆ ನನಗೆ ಇಷ್ಟ ಅನ್ನೋತರ ಆಗಿದೆ. ಅದರಲ್ಲೂ ಕೆಜಿಎಫ್ ನೋಡಿ ಥ್ರಿಲ್ ಆಗಿರುವ ಪರಭಾಷೆ ಮಹಿಳೆಯರೂ ಯಶ್ ಮೇಲೆ ಲವ್ವಾಗಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ನಾನು ಯಶ್ ಅವರ ಫ್ಯಾನ್ ಆಗ್ಬಿಟ್ಟೆ ಎನ್ನುತ್ತಿದ್ದಾರೆ.

Bollywood female fan in love with kannada actor yash, after watching kgf movie.

Category

🗞
News

Recommended