ಜೀವಿತಾ ಆಟಕ್ಕೆ ಬೆರಗಾದ ಕಿಚ್ಚ..!

  • 6 years ago
ಬಿಗ್ ಬಾಸ್' ಮನೆಯೊಳಗೆ ಮಾಡೆಲ್ ಕಮ್ ನಟಿ ಜೀವಿತಾ ಕಾಲಿಟ್ಟು ಜಸ್ಟ್ ಒಂದು ವಾರ ಕಳೆದಿದೆ ಅಷ್ಟೇ. 'ಬಿಗ್ ಬಾಸ್ ಕನ್ನಡ-6' ಕಾರ್ಯಕ್ರಮದ 50 ದಿನಗಳ ಆಟವನ್ನ ಹೊರಗಿನಿಂದ ನೋಡಿಕೊಂಡು ಬಂದ ಜೀವಿತಾ ತಲೆಯಲ್ಲಿ ಗೇಮ್ ಪ್ಲಾನ್ ಪಕ್ಕಾ ಇದೆ.

Sudeep appreciated Jeevitha for her best performance.

Recommended