Ind v/s Aus 3rd Test : ಸೌರವ್ ಗಂಗೂಲಿ ದಾಖಲೆ ಮುರಿದು ಲಕ್ಷ್ಮಣ್ ದಾಖಲೆ ಸರಿದೂಗಿಸಿದ ಚೇತೇಶ್ವರ್ ಪೂಜಾರ

  • 6 years ago
India's Test star Cheteshwar Pujara has scored 17th century in the Melbourne Cricket Ground. Cheteshwar Pujara breaks Sourav Ganguly record and equals Laxman record

ಮೆಲ್ಬರ್ನ್ ಕ್ರಿಕೆಟ್ ಗ್ರೌಂಡ್ ನಲ್ಲಿ ಭಾರತದ ಟೆಸ್ಟ್ ಸ್ಟಾರ್ ಚೇತೇಶ್ವರ ಪೂಜಾರ ಅವರು 17ನೇ ಶತಕ ಪೂರೈಸಿದ್ದಾರೆ. ಇದರೊಂದಿಗೆ ಪೂಜಾರ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಟೆಸ್ಟ್ ದಾಖಲೆಯನ್ನು ಸರಿಗಟ್ಟಿದರಲ್ಲದೆ, ವಿವಿಎಸ್ ಲಕ್ಷ್ಮಣ್ ದಾಖಲೆ ಸರಿದೂಗಿಸಿಕೊಂಡಿದ್ದಾರೆ

Recommended