• 6 years ago
ನಟ ಪುನೀತ್ ರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರ ಮನೆ ಐಟಿ ದಾಳಿ ಆಗಿರುವ ಹಿನ್ನಲೆ ಈಗಾಗಲೇ ನಿಗದಿಯಾಗಿರುವ 'ನಟಸಾರ್ವಭೌಮ' ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ನಡೆಯುತ್ತಾ ಇಲ್ವಾ ಎಂಬ ಅನುಮಾನ ಶುರುವಾಗಿದೆ

Puneeth rajkumar starrer natasaarvabhowma movie audio will release on tomorrow at Neharu Ground Hubli. its no change says director pavan wadeyar.

Category

🗞
News

Recommended