IND VS AUS 4TH TEST : ರಿಷಭ್ ಪಂತ್ಗೆ ಹಾಡು ಹೇಳಿ ಕಾಂಗರೂಗಳಿಗೆ ಚಾಟಿ ಬೀಸಿದ ಭಾರತ್ ಆರ್ಮಿ
- 6 years ago
ರಿಷಭ್ ಪಂತ್ ಅವರ ಭರ್ಜರಿ ಇನ್ನಿಂಗ್ಸ್ ನೋಡಿ ಭಾರತ ತಂಡದ ಅಧಿಕೃತ ಅಭಿಮಾನಿಗಳ ಸಂಘ ಭಾರತ್ ಆರ್ಮಿ ಹೊಸ ಹಾಡನ್ನು ಹಾಡಿ ಆಸ್ಟ್ರೇಲಿಯನ್ನರಿಗೆ ಸರಿಯಾಗೆ ಚಾಟಿ ಬೀಸಿದ್ದಾರೆ.
Bharat Army's song for Rishabh Pant: He'll hit you for a six, he'll babysit your kids
Bharat Army's song for Rishabh Pant: He'll hit you for a six, he'll babysit your kids