Sandalwood IT Raid : ಯಶ್ ಅವರ ಆಡಿಟರ್ ಬಸವರಾಜ್ ಕಚೇರಿ ಮೇಲೆ ಐಟಿ ದಾಳಿ..! | FILMI*BEAT
- 5 years ago
ನಟ ಯಶ್ ಅವರ ಮನೆ, ಕಚೇರಿ ಮೇಲೆ ಐಟಿ ದಾಳಿ ನಡೆದ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಐಟಿ ಇಲಾಖೆ ಅಧಿಕಾರಿಗಳು, ಗುರುವಾರ ರಾತ್ರಿ ವೇಳೆ ಮತ್ತೆ ದಾಳಿ ಮುಂದುವರೆಸಿದ್ದಾರೆ. ಯಶ್ ಅವರ ಅಡಿಟರ್ ಬಸವರಾಜ್ ಅವರ ಕಚೇರಿ ಮೇಲೆ ಪರಿಶೀಲನೆ ನಡೆಸಲಾಗಿದೆ.
Income-Tax officers on Jan 10 night raid on Actor Yash's auditor Basavaraj's office at Sheshadripuram, Bengaluru.
Income-Tax officers on Jan 10 night raid on Actor Yash's auditor Basavaraj's office at Sheshadripuram, Bengaluru.
Sandalwood IT Raid: ಸ್ಯಾಂಡಲ್ವುಡ್ ಐಟಿ ದಾಳಿ ಬಿಸಿ ಮೋದಿಗೆ ತಟ್ಟತ್ತೆ! | Oneindia Kannada
Filmibeat Kannada
Sandalwood IT Raid : ಐಟಿ ದಾಳಿಯಿಂದ ನಲುಗಿದ ಕನ್ನಡ ಸಿನಿಮಾ ಇಂಡಸ್ಟ್ರಿ | Filmibeat Kannada
Filmibeat Kannada