Lok Sabha Election 2019 :ಹಾಸನ ಕ್ಷೇತ್ರದ ಪರಿಚಯ | Oneindia Kannada

  • 6 years ago
Deve Gowda started politics from Hassan district and became Prime Minister. Deve Gowda (509841 votes) won by a margin of 100462 votes against Congress candidate Arjalagudu Manju (409,379 votes) in 2014, with a total of 15,61,336 voters, 789,668 males and 771,668 female. The last time polling was 73%.

ದೇವೇಗೌಡ ಅವರು ಹಾಸನ ಜಿಲ್ಲೆಯಿಂದ ರಾಜಕೀಯ ಆರಂಭಿಸಿ, ಪ್ರಧಾನಿ ಪಟ್ಟಕ್ಕೇರಿದವರು. ಎರಡು ಬಾರಿ ಇಲ್ಲಿ ಸೋಲು ಕಂಡಿದ್ದು ಬಿಟ್ಟರೆ, ಹಾಸನದಲ್ಲಿ ದೇವೇಗೌಡರದ್ದೇ ದರ್ಬಾರು, 2014ರಲ್ಲಿ ಕಾಂಗ್ರೆಸ್ಸಿನ ಅರಕಲಗೂಡು ಮಂಜು (409,379ಮತಗಳು) ವಿರುದ್ಧ 100462 ಮತಗಳ ಅಂತರದಿಂದ ದೇವೇಗೌಡರು(509841 ಮತಗಳು) ಜಯ ಗಳಿಸಿದ್ದರು, ಒಟ್ಟಾರೆ, 15,61,336ಮತದಾರರಿದ್ದು, 789,668 ಪುರುಷರು, 771,668 ಮಹಿಳೆಯರಿದ್ದಾರೆ. ಕಳೆದ ಬಾರಿ ಶೇ73 ರಷ್ಟು ಮತದಾನವಾಗಿತ್ತು.

Recommended