ಡಿಕೆಶಿ ಗೆ ಶಾಕ್ ಕೊಡ್ತಾರಾ ಜನಾರ್ದನ ರೆಡ್ಡಿ..! | Oneindia Kannada
- 5 years ago
ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ರನ್ನು ಜನಾರ್ದನ ರೆಡ್ಡಿ ದಿಢೀರ್ ಭೇಟಿ ಮಾಡಿದ್ದಾರೆ. ಈ ಸುದ್ದಿ ಇದೀಗ ಕೈಪಾಳಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
Janardhana Reddy has met Congress MLA Anand Singh, who has been admitted to the Apollo Hospital.
Janardhana Reddy has met Congress MLA Anand Singh, who has been admitted to the Apollo Hospital.