KGF Kannada Movie: 40 ದಿನ ಕಂಪ್ಲೀಟ್ ಮಾಡಿದ ‘ಕೆಜಿಎಫ್’..! | FILMIBEAT KANNADA
- 6 years ago
ರಾಕಿಂಗ್ ಸ್ಟಾರ್’ ಯಶ್ ನಟನೆಯ ‘ಕೆಜಿಎಫ್’ ಸಿನಿಮಾದ ನಾಗಲೋಟ ಮುಂದುವರೆದಿದೆ. ಪಂಚಭಾಷೆಯಲ್ಲಿ ಬಿಡುಗಡೆ ಕಂಡ ಕೆಜಿಎಫ್ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿತ್ತು.
KGf running successfully in kerala. Number of theatres are increased.
KGf running successfully in kerala. Number of theatres are increased.