Lok Sabha Election 2019: Who will be the BJP Candidate in Bangalore Central? constituency? This constituency was represented by P. C. Mohan. Now after him, who will sit in his position?
ಲೋಕಸಭೆ ಚುನಾವಣೆ 2019 : ಕೆಲವು ಲೋಕಸಭಾ ಕ್ಷೇತ್ರಗಳ ಫಲಿತಾಂಶ ಕುತೂಹಲಕಾರಿ ಆಗಿರುತ್ತದೆ. ಏಕೆಂದರೆ ಅಲ್ಲಿನ ಜಾತಿ-ಧರ್ಮ ಮತ್ತಿತರ ಲೆಕ್ಕಾಚಾರಗಳನ್ನೂ ಮೀರಿ ಅಭ್ಯರ್ಥಿ ಜಯ ದಾಖಲಿಸುವಾಗ ಅಂಥ ಅಚ್ಚರಿ ಸಹಜ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ಅಂಥ ಅಚ್ಚರಿಯ ಫಲಿತಾಂಶ ನೀಡಿರುವ ಕ್ಷೇತ್ರಗಳ ಸಾಲಿನಲ್ಲಿ ನಿಲ್ಲುತ್ತದೆ. ಅದಕ್ಕೆ ಕಾರಣಗಳನ್ನು ತೆರೆದಿಡುತ್ತಾ ಆ ಕ್ಷೇತ್ರದ ಪರಿಚಯ ಮಾಡಿಕೊಡುತ್ತಿದ್ದೇವೆ.

Category
🗞
News