ಬನ್ಸಾಲಿ ಸಿನಿಮಾಗಾಗಿ ಮತ್ತೆ ಒಂದಾಗ್ತಾರಾ ಖಾನ್ ಬ್ರದರ್ಸ್..? | FILMIBEAT KANNADA
- 6 years ago
ಇತ್ತೀಚಿಗಷ್ಟೆ ಶಾರೂಖ್ ನಟನೆಯ 'ಜೀರೋ' ಸಿನಿಮಾದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರ ಮಾಡಿದ್ದರು. ಅದರ ಬಳಿಕ ಈಗ ಈ ಇಬ್ಬರು ನಟರು ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಇದೆ.
Bollywood stars Shahrukh Khan and Salman Khan come together for bhansali movie?
Bollywood stars Shahrukh Khan and Salman Khan come together for bhansali movie?