Dharmasthala witnesses 4th Mastakabhisheka to Bahubali statue. Mahamastakabhisheka happens every 12 years to the statue of Bahubali on the Ratnagiri Hill in Dharmasthala. This time the event has begun on February 9 & continues till February 18 under the leadership of Dharmasthala Dharmadhikari Dr. Veerendra Heggade.
ಈ ಬಾರಿ ಧರ್ಮಸ್ಥಳದಲ್ಲಿ ಬಾಹುಬಲಿಯ ಮಜ್ಜನ ನಡೆಯುತ್ತಿದೆ. 12 ವರ್ಷಗಳಿಗೊಮ್ಮೆ ನಡೆಯುವ ಈ ಮಜ್ಜನದಲ್ಲಿ ನೀವೂ ನಿಮ್ಮ ಫ್ಯಾಮಿಲಿ ಜೊತೆ ಪಾಲ್ಗೊಳ್ಳಬಹುದು. ಧರ್ಮಸ್ಥಳವು 4ನೇ ಮಹಾಮಸ್ತಕಾಭಿಷೇಕಕ್ಕೆ ಸಾಕ್ಷಿಯಾಗ್ತಿದೆ. ಧರ್ಮಸ್ಥಳದ ಧರ್ಮಾಧಿಕಾರಿ ವಿರೇಂದ್ರ ಹೆಗ್ಗಡೆಯವರ ನೇತೃತ್ವದಲ್ಲಿ ಫೆ.9 ರಿಂದ ಶುರುವಾಗಿರುವ ಮಹಾಮಸ್ತಕಾಭಿಷೇಕ ಫೆ18 ರವರೆಗೆ ಧರ್ಮಸ್ಥಳದ ರತ್ನಗಿರಿ ಬೆಟ್ಟದ ಮೇಲಿರುವ ಬಾಹುಬಲಿಯ ಮೂರ್ತಿಗೆ ಮಹಾಮಸ್ತಕಾಭಿಷೇಕ ಬಹಳ ಅದ್ದೂರಿಯಿಂದ ನಡೆಯುತ್ತೆ.

Category
🗞
News