Pulwama : ಯೋಧರ ಮೇಲಿನ ದಾಳಿಗೂ ಮುನ್ನ ಉಗ್ರ ಹೇಳಿದ್ದೇನು ಗೊತ್ತಾ? | Oneindia Kannada

  • 5 years ago
Pulwama suicide bomber Adil Ahmed Dar who claimed responsibility for the attack on CRPF in 2 videos said, 'by the time this video reaches you, i will be enjoying in heaven'. Adil Ahmad Dar, the Jaish-e-Mohammad terrorist behind the worst-ever terror attack on security forces in Jammu and Kashmir, lived just 10 km from the spot where he rammed his car full of explosives into a security convoy, killing over 40 Central Reserve Police Force (CRPF) personnel on Thursday

ಜಮ್ಮುವಿನಿಂದ ಶ್ರೀನಗರದತ್ತ 78 ಬಸ್‌ನಲ್ಲಿ ತೆರಳುತ್ತಿದ್ದ ಯೋಧರನ್ನು ಕೊಲ್ಲಲು ಯಮನಂತೆ ಕೊಲೆಗಡುಕ ಆದಿಲ್ ಕೇವಲ ಹತ್ತೇ ಕಿ.ಮೀ ಅಂತದಲ್ಲಿ ಹೊಂಚು ಹಾಕಿ ಕುಳಿತಿದ್ದ. ಬಸ್‌ಗಳಲ್ಲಿ 2547 ಸಿಆರ್‌ಪಿಎಫ್ ಯೋಧರು ಬರುತ್ತಿದ್ದಂತೆಯೇ 350 ಕೆಜಿ ಸ್ಫೋಟಕಗಳನ್ನು ಹೊತ್ತ ವಾಹನವನ್ನು 42 ಮಂದಿ ಯೋಧರಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾನೆ. ಪುಲ್ವಾಮಾದಲ್ಲಿ ಸೈನಿಕರ ಮೇಲೆ ದಾಳಿ ನಡೆಸಿದ ಉಗ್ರ ತಾನು ಆತ್ಮಾಹುತಿ ದಾಳಿಕೋರನಾಗಲು ಅಫ್ಘಾನಿಸ್ತಾನದಿಂದ ಅಮೆರಿಕವು ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಾಗ ತಾಲಿಬಾನ್ ತನ್ನ ಗೆಲುವೆಂದು ಕರೆದುಕೊಂಡಿದ್ದೇ ಪ್ರೇರಣೆ ಎಂದು ಹೇಳಿಕೊಂಡಿದ್ದ.

Recommended