Pulwama : ಪಾಕಿಸ್ತಾನಕ್ಕೆ ದುಃಸ್ವಪ್ನವಾಗುತ್ತಿರುವ ಭಾರತದ ಯುವಕ | Oneindia Kannada

  • 5 years ago
Here’s How Anshul Saxena Is Becoming A Nightmare For Pakistan and Anti Nationalists Supporting The Pulwama Attack. Who is Anshul Saxena? To know, watch this video

ಪಾಪಿ ಪಾಕಿಸ್ತಾನ ಸಾಕಿ ಸಲಹಿದ ಉಗ್ರರು ಭಾರತೀಯ ಸೈನಿಕರ ಮೇಲೆ ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಬೇಕು ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ನಮ್ಮ ಸೈನಿಕರ ಮಾರಣಹೋಮಕ್ಕೆ ತಕ್ಕ ಪ್ರತೀಕಾರ ಆಗಲೇಬೇಕು ಎಂದು ಪ್ರತಿಯೋರ್ವ ಭಾರತೀಯ ಕೂಡ ಅವಕಾಶಗಳಿಗಾಗಿ ಕಾಯುತ್ತಿದ್ದಾನೆ. ಅಂತಹ ಓರ್ವ ಭಾರತೀಯ ಅಂಶುಲ್ ಸಕ್ಸೇನಾ ಎಂಬುವವರು ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾರೆ.

Recommended