Gandugali Madakari Nayaka movie : ಸಿಹಿಸುದ್ದಿ ಕೊಟ್ಟ ವೀರ ಮದಕರಿ ನಾಯಕ..!

  • 5 years ago
ದರ್ಶನ್ ನಟನೆಯ ‘ಗಂಡುಗಲಿ ಮದಕರಿ ನಾಯಕ’ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಿಸಿದೆ. ಸಿನಿಮಾ ಯಾವಾಗ ಸೆಟ್ಟೇರುತ್ತೆ, ಚಿತ್ರಕ್ಕೆ ಯಾರು ಹೀರೋಯಿನ್ ಆಗ್ತಾರೆ ಎಂಬ ಕುತೂಹಲ ಇತ್ತು. ಈಗ ಸಿನಿಮಾ ಕುರಿತು ಸರ್ಪ್ರೈಸಿಂಗ್​ ಸುದ್ದಿಯೊಂದು ಹೊರಬಿದ್ದಿದೆ. ತಮಿಳಿನ ಸ್ಟಾರ್​​ ನಟಿ ಕೀರ್ತಿ ಸುರೇಶ್​​ ದಾಸನಿಗೆ ಹೀರೋಯಿನ್​ ಆಗಲಿದ್ದಾರೆ ಅಂತ ಫಸ್ಟ್​​ನ್ಯೂಸ್​​ಗೆ ಮೂಲಗಳು ತಿಳಿಸಿವೆ.

Gandugali Madakari Nayaka movie team give good news for Darshan fans, Tamil actress Keerthi Suresh confirm to act with Darshan in this movie.

Recommended