ಬಿಜೆಪಿಯೊಂದಿಗೆ ನಮ್ಮ ಹೋರಾಟ, ಎಂದು ಹೇಳಿಕೆ ನೀಡಿದ ಬೆಂಗಳೂರು ದಕ್ಷಿಣದ ಕೈ ಅಭ್ಯರ್ಥಿ ಬಿ ಕೆ ಹರಿಪ್ರಸಾದ್

  • 5 years ago
B K Hariprasad is contesting against Congress candidate Tejasvi Surya in the upcoming Lok Sabha elections. Bangalore South Congress Candidate B K Hariprasad says, our fight is with BJP

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿನಿಂದ ಮೈತ್ರಿ ಅಭ್ಯರ್ಥಿಯಾಗಿ ಬಿ.ಕೆ ಹರಿಪ್ರಸಾದ್ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಕಣಕ್ಕಿಳಿಯುತ್ತಿದ್ದಾರೆ. ಬಿಜೆಪಿಯೊಂದಿಗೆ ನಮ್ಮ ಹೋರಾಟ, ಎಂದು ಹೇಳಿಕೆ ನೀಡಿದ್ದಾರೆ ಬೆಂಗಳೂರು ದಕ್ಷಿಣದ ಕೈ ಅಭ್ಯರ್ಥಿ ಬಿ ಕೆ ಹರಿಪ್ರಸಾದ್. ಮತ್ತಷ್ಟು ತಿಳಿಯಲು ನೋಡಿ ಈ ಎಕ್ಸ್ಕ್ಲೂಸಿವ್ ಸಂದರ್ಶನ

Recommended