Lok Sabha Elections 2019 : ಪ್ರತಾಪಸಿಂಹ ಸೋತು ಪಂಜರ ಸೇರ್ತಾರಾ? ಅಥವಾ ಗೆದ್ದು ಬೀಗ್ತಾರಾ?

  • 5 years ago
Lok Sabha Elections 2019 : ಲೋಕಸಭಾ ಚುನಾವಣೆಗೆ ಬಾಕಿ ಉಳಿದಿರುವುದು 6 ದಿನ.ಈ ಬಾರಿಯ ಚುನಾವಣೆಯಲ್ಲಿ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಸ್ಪರ್ಧಿಸುತ್ತಿದ್ದು, ಎದುರಿಗೆ ಸಮಸ್ಯೆಗಳ ಸರಮಾಲೆಯೇ ಇದೆ.

Pratap Simha is contesting from Mysore-Kodagu Lok Sabha constituency. Here are giving their plus-minus points.

Recommended