ಮಲ್ಲಿಕಾರ್ಜುನ ಖರ್ಗೆಯವರ ಮುಖ್ಯಮಂತ್ರಿ ಕನಸು ಈಡೇರುತ್ತಾ?

  • 5 years ago
'Dalit leader Kharge should have been CM of Karnataka' news in and around. Opposition leader in parliament Mallikarjuna Kharge ambition of becoming CM not fulfilled so far.

ಲೋಕಸಭೆಯಲ್ಲಿ ವಿಪಕ್ಷದ ನಾಯಕ, ಹಿರಿಯ ಕಾಂಗ್ರೆಸ್ಸಿಗ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿಯಾಗಬೇಕಿತ್ತು ಎನ್ನುವ ಪಶ್ಚಾತ್ತಾಪದ ಅಥವಾ ಕಿಡಿಹೊತ್ತಿಸುವ ಹೇಳಿಕೆಗಳು ರಾಜ್ಯ ರಾಜಕಾರಣದಲ್ಲಿ ಈಗ ಚಾಲ್ತಿಯಲ್ಲಿದೆ. ಹೇಳಿ ಕೇಳಿ.. ಲೋಕಸಭಾ ಚುನಾವಣಾ ಫಲಿತಾಂಶದ ದಿನಗಣನೆ ಇರುವ ವೇಳೆ.. ಮಲ್ಲಿಕಾರ್ಜುನ ಖರ್ಗೆ ಎನ್ನುವ ಕಾಂಗ್ರೆಸ್ಸಿನ ಆಲದ ಮರ, ಆಗಿದ್ದು ಮಾತ್ರ ದುರಂತ ನಾಯಕ!

Recommended