ಒಂದು ಕೊಟ್ಟು ಮತ್ತೊಂದನ್ನ ಕಿತ್ತುಕೊಂಡ ಸರ್ಕಾರ..! | Oneindia kannada

  • 5 years ago
ಕರ್ನಾಟಕ ಸರ್ಕಾರ ಸರ್ಕಾರಿ ನೌಕರರಿಗೆ ಬಂಪರ್ ಕೊಡಗೆ ನೀಡಿದೆ. ಸರ್ಕಾರಿ ಕಚೇರಿಗಳಿಗೆ 4ನೇ ಶನಿವಾರ ರಜೆ ಘೋಷಣೆ ಮಾಡಿದೆ. ಆದರೆ, ಕೆಲವು ಜಯಂತಿಗಳಿಗೆ ನೀಡುತ್ತಿದ್ದ ರಜೆಯನ್ನು ರದ್ದುಗೊಳಿಸಿದೆ.


Karnataka government ordered fourth Saturday holiday for govt employees. Govt accepted the 6th pay commission recommendation on holiday.

Category

🗞
News

Recommended