ವಾರದಲ್ಲಿ ಮೂರು ದಿನ ಮಂಡ್ಯದಲ್ಲಿ ಇರ್ತೀನಿ ಎಂದ್ರು ಸುಮಲತಾ | Oneindia Kannada

  • 5 years ago
ನಾನು ಯಾರನ್ನೂ ಟೀಕಿಸುವುದಿಲ್ಲ. ಜನರು ನನ್ನ ಮೇಲೆ ನಂಬಿಕೆಯಿಟ್ಟು ನನ್ನನ್ನು ಸಂಸದೆಯನ್ನಾಗಿ ಆಯ್ಕೆ ಮಾಡಿದ್ದಾರೆ. ವಾರದಲ್ಲಿ ಮೂರು ದಿನವನ್ನು ನಾನು ಮಂಡ್ಯ ಜನರ ಸಮಸ್ಯೆ ಆಲಿಸಲು ಮೀಸಲಿಡುತ್ತೇನೆ ಎಂದು ಸುಮಲತಾ ತಿಳಿಸಿದ್ದಾರೆ.

MP Sumalatha said that, she will reserve three days in a week to listen to the problems of mandya people.

Category

🗞
News

Recommended