ICC World Cup 2019 : ಟೀಂ ಇಂಡಿಯಾಗೆ ಇದು ಬಹುದೊಡ್ಡ ಆಘಾತ..? | M S Dhoni | Oneindia Kannada

  • 5 years ago
2004ರಲ್ಲಿ ಬಾಂಗ್ಲಾದೇಶದ ವಿರುದ್ಧ ಏಕದಿನ ಕ್ರಿಕೆಟ್​ಗೆ ಪಾದರ್ಪಣೆ ಮಾಡಿದ ಧೋನಿ, ವಿಶ್ವಕಪ್​ನೊಂದಿಗೆ ಕ್ರಿಕೆಟ್​ ವಿದಾಯ ಹೇಳಲು ಇಚ್ಛಿಸಿದ್ದಾರೆ. ಈಗಾಗಲೇ ಸೋಲಿನ ನೋವಿನಲ್ಲಿರುವ ಭಾರತಕ್ಕೆ ಧೋನಿ ವಿದಾಯ ಮತ್ತೊಂದು ಆಘಾತ ಉಂಟು ಮಾಡಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

Dhoni, who made his one-day debut against Bangladesh in 2004, wants to say goodbye to the World Cup. Sources say that Dhoni's farewell to India, which is already in defeat, will bring another shock.