ಆಷಾಡ ಏಕಾದಶಿ ದಿನ ಉಪವಾಸ ಮಾಡುವುದರ ಹಿಂದಿನ ಕಾರಣ?

  • 5 years ago
ಆಷಾಢ ಮಾಸವೆಂದರೆ ಒಂದರ್ಥದಲ್ಲಿ ನೀರಸ ಮಾಸ. ಎಲ್ಲ ವ್ಯಾಪಾರ-ವಹಿವಾಟಿಗೂ ಈ ಮಾಸದಲ್ಲಿ ಲಾಭ ಕಡಿಮೆ, ಶುಭ ಕಾರ್ಯಗಳಿಗೂ ಇದು ಒಳ್ಳೆಯ ಮಾಸವಲ್ಲ. ಇಷ್ಟೆಲ್ಲ ನೀರಸ ಸಮಯವನ್ನು ಹೊತ್ತು ತಂದರೂ ಆಷಾಢ ಮಾಸಕ್ಕೆ ಹಿಂದೂ ಮತದಲ್ಲಿ ತನ್ನದೇ ಆದ ಮಹತ್ವವಿದೆ. ಅದಕ್ಕೆ ಕಾರಣ ಆಷಾಢ ಏಕಾದಶಿ ಉಪವಾಸ! ಆಷಾಡ ಏಕಾದಶಿ ದಿನ ಉಪವಾಸ ಮಾಡುವುದರ ಹಿಂದಿನ ಕಾರಣ?

People of India are celebrating Ashadhi Ekadashi festival today. Here is a brief details about the importance of Ekadashi fasting. The festival is for worshiping lord Vishnu.

Category

🗞
News

Recommended