ಗುರುವಾರದಂದು ಎಚ್ ಡಿ ಕುಮಾರಸ್ವಾಮಿ ಮತಯಾಚನೆ | ಅತೃಪ್ತ ಶಾಸಕರು ಭಾಗಿಯಾಗುತ್ತಾರಾ?

  • 5 years ago
Dissident MLAs clarified that they do not attend tomorrow's confidant vote proceedings happening in Karnataka assembly. They said court gave us liberty to choose not to attend assembly.
ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ಬಂದ ಬೆನ್ನಲ್ಲೆ ಮುಂಬೈನಲ್ಲಿ ತಂಗಿರುವ ಅತೃಪ್ತ ಶಾಸಕರು ಪ್ರತಿಕ್ರಿಯೆ ನೀಡಿದ್ದು, ನಾಳೆ ನಡೆಯುವ ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲವೆಂದು ಹೇಳಿದ್ದಾರೆ.

Recommended