ಕೊನೆಗೂ ಮದುವೆಯಾದ ಹಾಲಿವುಡ್ ನಟ 'ದಿ ರಾಕ್' | Oneindia Kannada

  • 5 years ago
ಹಾಲಿವುಡ್ ನಟ 'ದಿ ರಾಕ್' ಖ್ಯಾತಿಯ ಡ್ವೇನ್ ಜಾನ್ಸನ್ ಅಂತೂ ಮದುವೆ ಆಗಿದ್ದಾರೆ. ನಿನ್ನೆ (ಆಗಸ್ಟ್ 19) ಗಾಯಕಿ ಲಾರೆನ್ ಹಶಿಯಾನ್ ಜೊತೆಗೆ ಹವಾಲಿ ದ್ವೀಪದಲ್ಲಿ ರಾಕ್ ವಿವಾಹ ನೆರವೇರಿದೆ.