• 5 years ago
ಗಾಳಿಯಾಡುತ್ತಿರಲು ಅಲುಕೂಲವಾಗಲಿ ಎಂದು ನ್ಯಾಷನಲ್ ಪರ್ಮಿಟ್ ಲಾರಿ/ಟ್ರಕ್, ಡ್ರೈವರುಗಳು ಲುಂಗಿ ಉಟ್ಕೊಂಡೇ ಗಾಡಿ ಚಲಾಯಿಸುವುದು ಮಾಮೂಲಿ. ಆದರೆ, ಟ್ರಾಫಿಕ್ ಪೊಲೀಸರ ಕಣ್ಣು ಲುಂಗಿ ಮೇಲೂ ಬಿದ್ದಿದೆ.

Uttar Pradesh: A Truck Driver Was In Lungi, Traffic Police Fined Him Rupees 2000. As Per Traffic Police, This Is Against MV Act.

Category

🗞
News

Recommended