• 5 years ago
ನಮ್ಮದು ಜನುಮ ಜನುಮದ ಅನುಭಂದ . ನಮ್ಮ ಜೋಡಿ ಏಳೇಳು ಜನುಮದ್ದು . ನಿನ್ನನ್ನ ಬಿಟ್ಟು ಇರೋಕೆ ಆಗೋಲ್ಲ ಅಂತೆಲ್ಲ ಶುರು ಆಗುವಂತಹ ಪ್ರೀತಿ ಯಾವಾಗ ಮುಗಿಯುತ್ತೆ ಎಂದು ಹೇಳಲಾಗುವುದಿಲ್ಲ . ಅದರಲ್ಲೂ ಹುಡುಗಿಯರನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ . ಅವರು ಯಾವಾಗ ಮನಸು ಬದಲಾಯಿಸಿ BREAKUP ಮಾಡ್ಕೋತಾರೆ ಅಂತ ಹೇಳೋದೇ ಕಷ್ಟ . ಪ್ರೀತಿಯಲ್ಲಿ ಬಿದ್ದಿರುವಂತವರು ಈ ವಿಡಿಯೋ ಒಮ್ಮೆ ನೋಡಲೇ ಬೇಕು .

Love is blind they say . And the coupples who are in love always think that their love is going top last forever . But most of them have a very bad breakup . here is a video which might help you . If your Girl friend is like this , She is going to break your heart shortly

Category

🐳
Animals

Recommended