DK Shivakumar admitted to a Bengaluru private hospital | Oneindia Kannada

  • 5 years ago
ಮಾಜಿ ಸಚಿವ, ಕನಕಪುರ ಶಾಸಕ ಡಿಕೆ ಶಿವಕುಮಾರ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಶುಕ್ರವಾರ ರಾತ್ರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


Former MLA DK Shivakumar had a Health Upset yesternight and was quickly Admitted To Hospital In Bengaluru

Recommended