ರಿಕೆಟ್ ನಿವೃತ್ತಿ ಬಗ್ಗೆ ಲಸಿತ್ ಮಾಲಿಂಗ ಹೇಳಿದ್ದೇನು? | Oneindia kannada

  • 5 years ago
ಶ್ರೀಲಂಕಾ ತಂಡದ ನಾಯಕ ಮತ್ತು ಅನುಭವಿ ವೇಗಿ ಲಸಿತ್ ಮಾಲಿಂಗ ನಿವೃತ್ತಿ ಬಗ್ಗೆ ತನ್ನ ನಿಲುವು ಬದಲಿಸಿದ್ದಾರೆ. ಮುಂದಿನ ವರ್ಷ ಟಿ20 ವಿಶ್ವಕಪ್ ಬಳಿಕ ತಾನು ಕ್ರಿಕೆಟ್‌ನಿಂದ ನಿವೃತ್ತಿ ಹೊಂದುವುದಾಗಿ ಮಾಲಿಂಗ ಹೇಳಿದ್ದರು. ಆದರೆ ತಾನು ಇನ್ನೊಂದೆರಡು ವರ್ಷ ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ಈಗ ಯೂ ಟರ್ನ್ ಹೊಡೆದಿದ್ದಾರೆ.

Sri Lanka captain and veteran pacer Lasith Malinga has had a rethink on his decision to retire after next year’s Twenty20 World Cup, saying he can carry on for another two years.

Recommended