IPL Auction 2020 : 3 teams that could target Tom Banton this year | Oneindia Kannada

  • 5 years ago
ಇಂಗ್ಲೆಂಡ್‌ನ ಕೌಂಟಿ ಕ್ರಿಕೆಟ್‌ ಕ್ಲಬ್ ಸೋಮರ್‌ಸೆಟ್‌ ಪರವಾಗಿ ಈ ವರ್ಷ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಟಾಮ್ ಬ್ಯಾಂಟನ್ ಅಮೋಘ ಪ್ರದರ್ಶನವನ್ನು ನೀಡಿದ್ದರು. ಸದ್ಯ ಅಬುದಾಬಿಯಲ್ಲಿ ನಡೆಯುತ್ತಿರುವ ಟಿ-10 ಲೀಗ್‌ನಲ್ಲಿ ಕ್ವಾಲಂಡರ್ಸ್ ತಂಡದ ಪರವಾಗಿ ಆಡುತ್ತಿದ್ದಾರೆ. ಈ ಟೂರ್ನಿಯಲ್ಲೂ ಅತ್ಯುತ್ಮ ಪ್ರದರ್ಶನವನ್ನು ಟಾಮ್ ಬ್ಯಾಟಂ ನೀಡಿದ್ದಾರೆ. ಈ ಸರಣಿಯಲ್ಲಿ ಕರ್ನಾಟಕ ಟಸ್ಕರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೇವಲ 28ಎಸೆತಗಳಲ್ಲಿ 80ರನ್ ಚಚ್ಚಿದ್ದರು.ಇದು ಐಪಿಎಲ್ ತಂಡಗಳ ಕಣ್ಣು ಬ್ಯಾಂಟನ್ ಮೇಲೆ ಬೀಳಲು ಕಾರಣವಾಗಿದೆ. ಹಾಗಾದರೆ ಯಾವ ತಂಡಗಳು ಬ್ಯಾಂಟನ್‌ಗಾಗಿ ಕಸರತ್ತು ನಡೆಸಲಿದೆ

The auction for the 13th edition of the Indian Premier League is just a few days away; it will take place on 19 December 2019 in Kolkata. All the eight teams will take part in the mega event with the intention of making the best use of their money. The fans would also be excited to see the bidding wars between the IPL franchises.

Recommended