ಅವನೇ ಶ್ರೀಮನ್ನಾರಾಯಣ: ಚಿತ್ರ ತಡವಾಗಿದ್ದಕ್ಕೆ ಕಾರಣ ಹೇಳಿದ ರಕ್ಷಿತ್ | FILMIBEAT KANNADA

  • 5 years ago
ಬಹು ನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರದ ಟ್ರೈಲರ್ ನ್ನು ಚಿತ್ರತಂಡ ರಿಲೀಸ್ ಮಾಡಿದೆ. ಸುಮಾರು 3 ವರ್ಷಗಳಾದ್ಮೇಲೆ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧತೆಗಳನ್ನು ಮಾಡ್ಕೊಳ್ತಿದೆ.ಟ್ರೈಲರ್ ರಿಲೀಸ್ ಸಂಧರ್ಭದಲ್ಲಿ ಚಿತ್ರದ ನಾಯಕ ರಕ್ಷಿತ್ ಶೆಟ್ಟಿ ಚಿತ್ರತಂಡದ 3 ವರ್ಷದ ಸತತ ಪರಿಶ್ರಮ ನೆನೆದು ಭಾವುಕರಾಗಿ ಕಣ್ಣೀರು ಹಾಕಿದ್ರು

Trailer of The most anticipated movie "avane Sriman Narayana" starring rakshith shetty is finally out by the team. After 3 years the movie is ready to be screened. Rakshit Shetty, the protagonist of the movie went emotional during the trailer release for the past 3 years of consecutive exertion.

Recommended