'ದಬಾಂಗ್-3' ಮೊದಲ ಶೋ ನೋಡಿ ಪ್ರೇಕ್ಷಕರು ಹೇಳಿದ್ದೇನು? | DABANGG3 | KICCHA SUDEEP | SALMAN KHAN

  • 5 years ago
ಬಾಲಿವುಡ್ ನ ಬಹುನಿರೀಕ್ಷೆಯ ದಬಾಂಗ್-3 ಸಿನಿಮಾ ಇಂದು ದೇಶ-ವಿದೇಶದಲ್ಲಿ ತೆರೆಗೆ ಬಂದಿದೆ. ಬಾಲಿವುಡ್ ದೊಡ್ಡ ಸೀರಿಸ್ ಗಳಲ್ಲಿ ಒಂದಾಗಿರುವ ದಬಾಂಗ್ ನ ಮೂರನೆ ಆವೃತ್ತಿ ಇಂದು ಗ್ರ್ಯಾಂಡ್ ಆಗಿ ತೆರೆಗೆ ಬಂದಿದೆ.

Salman Khan And Sudeep Starrer Dabanng-3 movie released today (December 20th). Here is the Public reaction about Dabanng-3.

Recommended