• 5 years ago
ಟೀಮ್ ಇಂಡಿಯಾದ ಓಪನರ್, 'ಹಿಟ್‌ಮ್ಯಾನ್‌' ರೋಹಿತ್ ಶರ್ಮಾಗೆ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) '2019ರ ವರ್ಷದ ಏಕದಿನ ಆಟಗಾರ' ಪ್ರಶಸ್ತಿ ಲಭಿಸಿದೆ. ಭಾರತದ ನಾಯಕ ವಿರಾಟ್ ಕೊಹ್ಲಿಗೆ 'ವರ್ಷದ ಸ್ಫೂರ್ತಿಯ ಆಟಗಾರ' ಪ್ರಶಸ್ತಿ ದೊರೆತಿದೆ.

ICC recently gave away the awards of the calendar year 2019 and here are few of the winners from India

Category

🥇
Sports

Recommended