ಎಲ್ಲರ ಮನ ಗೆದ್ದ ಜಂಟಲ್ ಮನ್ ಮೆಲೋಡಿ ಹಾಡು | GENTLEMAN | AJANEESH | FILMIBEAT KANNADA
- 4 years ago
ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸಪ್ ಹಾಡು ಸಖತ್ ಸದ್ದು ಮಾಡುತ್ತಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕಾಂಬಿನೇಷನ್ ನಲ್ಲಿ ಬಂದ ಈ ಹಾಡು ಗಾಯ ಪ್ರಿಯರ ಹೃದಯ ಗೆದ್ದಿತ್ತು. ಈಗ ಮತ್ತದೆ ಕಾಂಬಿನೇಷನ್ ಮತ್ತೊಂದು ಸುಂದರ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.
Kannada Actor Prajwal Devaraj starrer Gentlemen movie song released.
Kannada Actor Prajwal Devaraj starrer Gentlemen movie song released.