• 5 years ago
ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ನಿನ್ನೆ ನಗರದ ಎಪಿಎಂಸಿ ಆವರಣದಲ್ಲಿ ವಾರದ ಸಂತೆಗೆ ಜನ ಸಾಮಾನ್ಯರಂತೆ ಬೆಳಿಗ್ಗೆ ಬಂದು ಸಂತೆ ತುಂಬೆಲ್ಲ ಅಡ್ಡಾಡಿ ರೈತರು, ರೈತ ಮಹಿಳೆಯರ ಯೋಗಕ್ಷೇಮದ ಮಾತುಗಳಾಡಿದರು

Infosys Foundation Chairperson Sudha Murthy, who is known for her simplicity, arrived at the APMC premises in the city yesterday morning for a sante and bought vegetables and flowers

Category

🗞
News

Recommended