ಕರೊನಾ ದಿಂದ ತಪ್ಪಿಸಿ ಕೊಳ್ಳೊದು ಹೇಗೆ, ಕರೊನಾ ಬರದಂತೆ ತಡೆಯೋಕೆ ಏನ್ಮಾಡ್ಬೇಕು.. ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್... ಚೀನಾದಲ್ಲಿ ಕೊರೊನಾ ವೈರಸ್‌ನಿಂದ ಮೃತಪಟ್ಟವರ ಸಂಖ್ಯೆ ಮಂಗಳವಾರ 1,016ಕ್ಕೆ ಏರಿದೆ. 2,478 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಒಟ್ಟಾರೆ ಸೋಂಕಿತರ ಸಂಖ್ಯೆ 42,638ಕ್ಕೆ ತಲುಪಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
How to stop coronavirus.. here is the complete details.. China has removed two officials after the death toll crossed 1,000 to coronavirus. What will happens if you infected by the virus?
How to stop coronavirus.. here is the complete details.. China has removed two officials after the death toll crossed 1,000 to coronavirus. What will happens if you infected by the virus?
Category
🗞
News