SM Krishna pens down a letter to BS Yediyurappa

  • 4 years ago
ಪುಲ್ವಮಾದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಎಚ್. ಗುರು ಎಂಬ ಯೋಧ ಹುತಾತ್ಮರಾಗಿದ್ದರು. ದಾಳಿ ನಡೆದು ಒಂದು ವರ್ಷ ಕಳೆದರೂ ಗುರು ಅವರ ಸ್ಮಾರಕ ನಿರ್ಮಾಣವಾಗಿಲ್ಲ. ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪಗೆ ಕೇಂದ್ರದ ಮಾಜಿ ಸಚಿವ ಎಸ್. ಎಂ. ಕೃಷ್ಣ ಪತ್ರ ಬರೆದಿದ್ದಾರೆ.

Senior BJP leader S.M.Krishna letter to Karnataka chief minister B. S. Yediyurappa. In a letter he explained H. Guru family condition. Guru from Mandya district martyred in the Pulwama attack.

Recommended