Skip to playerSkip to main contentSkip to footer
  • 2/18/2020
ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟ ಕನ್ನಡಿಗ ಅರ್ಜುನ್ ಸರ್ಜಾ ತಮಿಳು, ತೆಲುಗು ಚಿತ್ರರಂಗದ ಜೊತೆಗೆ ಕನ್ನಡದಲ್ಲೂ ಮಿಂಚುತ್ತಿದ್ದಾರೆ. ಕಳೆದ ವರ್ಷ ರಿಲೀಸ್ ಆದ ಕುರುಕ್ಷೇತ್ರ ಸಿನಿಮಾ ಮೂಲಕ ಸರ್ಜಾ ಕನ್ನಡ ಅಭಿಮಾನಿಗಳ ಮುಂದೆ ಬಂದಿದ್ದು, ಆ ನಂತರ ಮತ್ತೆ ಕನ್ನಡಿಗರ ಮುಂದೆ ಬಂದಿಲ್ಲ. ತಮಿಳು ಮತ್ತು ತೆಲುಗು ಚಿತ್ರಗಳ ಜೊತೆಗೆ ಈಗ 'ಫ್ರೆಂಡ್ಶಿಪ್'ಗಾಗಿ ಟೀಂ ಇಂಡಿಯಾದ ಮಾಜಿ ಆಟಗಾರ ಮತ್ತು ಸ್ಪಿನ್ ಮಾಂತ್ರಿಕ ಹರ್ಭಜನ್ ಸಿಂಗ್ ಜೊತೆ ಸೇರಿಕೊಂಡಿದ್ದಾರೆ.

Indian Actor Arjun Sarja team up with Harbhajan Singh for friendship movie.

Category

🗞
News

Recommended