• 4 years ago
ತೀವ್ರ ಆತಂಕ ಹುಟ್ಟಿಹಾಕಿರುವ ಕೊರೊನಾ ವೈರಸ್ ಸೋಂಕಿನ ಬಗ್ಗೆ ಜಗತ್ತಿನ ತುಂಬ ಬಗೆ ಬಗೆಯ ವರದಿಗಳು, ಸಂಗತಿಗಳು ಹೊರ ಬರುತ್ತಿವೆ. ಕೊರೊನಾದ ಬಗ್ಗೆ ಹಲವು ವರ್ಷಗಳ ಹಿಂದೆಯೇ ಭವಿಷ್ಯ ನುಡಿಯಲಾಗಿತ್ತು. ಸಿನಿಮಾದಲ್ಲಿ ತೋರಿಸಲಾಗಿತ್ತು ಎಂದು ವರದಿಗಳು ಬಂದಿವೆ.

A Brief Information In 1989 Kannada Magzine About Novel Coronavirus. In Taranga Weekly Magazine informed about coronavirus.

Category

🗞
News

Recommended