• 5 years ago
ಇಡೀ ದೇಶ 21 ದಿನಗಳ ಕಾಲ ಲಾಕ್ ಡೌನ್ ಆಗಿದ್ದು ಬಡವರು, ನಿರ್ಗತಿಕರ ಸ್ಥಿತಿ ಹೇಳ ತೀರದಾಗಿದೆ, ಇಂತಹ ಸಂದರ್ಭದಲ್ಲಿ ದರ್ಶನ್ ಅಭಿಮಾನಿಗಳು ಮೈಸೂರಿನಲ್ಲಿ ರಸ್ತೆ ಬದಿಯಲ್ಲಿ ಊಟ ಇಲ್ಲದೆ ಬಾಳುತ್ತಿದ್ದ ಜನರಿಗೆ ಊಟ ನೀಡಿ ಮಾನವೀಯತೆ ಮೆರೆದಿದ್ದಾರೆ.

Kannada actor Challenging star Darshan fans distributing food for road side poor people in Mysore.

Category

🗞
News

Recommended