ತಬ್ಲಿಘಿ ಜಮಾತ್ ನಲ್ಲಿ ಸಿಲುಕಿ ಚೇತರಿಸಿಕೊಂಡ ವ್ಯಕ್ತಿ ಎರಡನೇ ಬಾರಿ ಪ್ಲಾಸ್ಮಾ ದಾನ ಮಾಡಿದರು | Plasma Therapy

  • 4 years ago
ಇಡೀ ಭಾರತ ದೇಶ ಈಗ ಭಂದಿಯಾಗಿದೆ . ಸರ್ಕಾರ ಮನೆಯಲ್ಲಿ ಇರಲು ಹೇಳಿದರೂ , ಜನಗಳಿಂದ ಅದು ಸಾಧ್ಯವಾಗುತ್ತಿಲ್ಲ . ಮೂರನೇ ಬಾರಿಗೆ ಕೇಂದ್ರ ಸರ್ಕಾರ ಲಾಕ್ ಡೌನ್ ಮುಂದುವರಿಸಿದೆ . ಹೀಗಿರುವಾಗ ತಬ್ಲಿಘಿ ಜಮಾತ್ ನಲ್ಲಿ ಸಿಲುಕಿ ಚೇತರಿಸಿಕೊಂಡ ವ್ಯಕ್ತಿ ಎರಡನೇ ಬಾರಿ ಪ್ಲಾಸ್ಮಾ ದಾನ ಮಾಡಿದರು
The national lockdown has been continued and we still don't Know how it is going to end . Meanwhile Tablighi Jamaat member donates plasma for the second time

Recommended