ಲಾಕ್‌ಡೌನ್‌ನಿಂದಾಗಿ ಮೇಕಪ್, ಬ್ಯುಟಿ ಪಾರ್ಲರ್ ಇವುಗಳೆಲ್ಲಾ ಮರೆತೇ ಹೋದಂತಾಗಿದೆ. ಫೇಶಿಯಲ್, ಐಬ್ರೋ ಮಾಡಿಸಿ ಅಭ್ಯಾಸ ಇರುವವರಿಗೆ ಈಗ ಅಯ್ಯೋ ನನ್ನ ಮುಖದ ಕಳೆನೇ ಹೋಯ್ತು ಎಂದು ಅನಿಸುತ್ತಿರುತ್ತದೆ. ಆದ್ರೆ ನೀವು ಮುಖದ ಕಾಂತಿ ಕಡಿಮೆಯಾಯ್ತು, ತ್ವಚೆ ಮಂಕಾಗಿದೆ ಎಂದು ಅಷ್ಟೊಂದು ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಏಕೆಂದರೆ ಮುಖದ ಕಾಂತಿಯುತವಾಗಿ ಹೊಳೆಯಲು ಬ್ಯೂಟಿ ಪಾರ್ಲರ್‌ಗಗೇ ಹೋಗಿ ಫೇಶಿಯಲ್, ಮಸಾಜ್ ಮಾಡಬೇಕಾಗಿಲ್ಲ. ನಮ್ಮ ಮನೆಯಲ್ಲಿಯೇ ಅದರಲ್ಲೂ ಕಿಚನ್‌ನಲ್ಲಿ ಅನೇಕ ಸೌಂದರ್ಯವರ್ಧಕ ವಸ್ತುಗಳಿರುತ್ತವೆ. ಅವುಗಳನ್ನು ಬಳಸುವುದು ಹೇಗೆ ಎಂದು ಗೊತ್ತಾದರೆ ನಿಮ್ಮ ಸೌಂದರ್ಯ ವೃದ್ಧಿಸಬಹುದು ಅಲ್ಲದೆ ಬ್ಯೂಟಿ ಪಾರ್ಲರ್‌ಗೆ ಸುರಿಯುವ ದುಡ್ಡು ಕೂಡ ಉಳಿತಾಯವಾಗುತ್ತದೆ. ಇಲ್ಲಿ ನಾವು ಕಿಚನ್ ಸಾಮಗ್ರಿಗಳಿಂದ ತ್ವಚೆ ಅಂದ ಹೆಚ್ಚಿಸುವ ಟಿಪ್ಸ್ ನೀಡಿದ್ದೇವೆ ನೋಡಿ:
Category
🛠️
Lifestyle