ಧೂಮಪಾನ ಮಾಡೋದ್ರಿಂದ ಕೊರೊನಾ ಸೋಂಕು ಉಂಟಾಗೋ ಸಾಧ್ಯತೆ? | Smoking

  • 4 years ago
ವಿಶ್ವದಾದ್ಯಂತ ಕೇಳಿ ಬರುತ್ತಿರುವ ಮಾತು ಕೊರೊನಾ ವೈರಸ್ ಮಾತ್ರ. ವಿಶ್ವವ್ಯಾಪಿ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್‍ಗೆ ಘಟಾನುಘಟಿ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಭಾರತ ಕೂಡ ಕೊರೊನಾ ವೈರಸ್ ಹಾವಳಿಗೆ ತುತ್ತಾಗಿದ್ದು, ದೇಶಾದ್ಯಂತ ಲಾಕ್‍ಡೌನ್ ಘೋಷಿಸಲಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಂದಿಗೆ ಕೊರೊನಾ ಸೋಂಕು ಬಹುಬೇಗ ತಗಲುತ್ತದೆ. ಅದರಲ್ಲೂ ಧೂಮಪಾನ ಪ್ರಿಯರಿಗೆ ಕೊರೊನಾ ವೈರಸ್ ತಟ್ಟುವ ಸಾಧ್ಯತೆ ಹೆಚ್ಚಿದೆ ಎಂದು ಅಧ್ಯಯನಗಳು ತಿಳಿಸಿವೆ.

decr: Smokers are likely to be more vulnerable to COVID-19 as the act of smoking means that fingers (and possibly contaminated cigarettes) are in contact with lips which increases the possibility of transmission of virus from hand to mouth. Smokers may also already have lung disease or reduced lung capacity which would greatly increase risk of serious illness.

Recommended