• 5 years ago
ಮುಂಬೈನಿಂದ ಬಂದಂತಹ ವಲಸೆ ಕಾರ್ಮಿಕರನ್ನ ಕ್ವಾರಂಟೈನ್ ಕೇಂದ್ರಗಳಲ್ಲಿ ಇಡಲಾಗಿದೆ. ಆದರೆ ಕಿಟ್‌ಗಳಿಲ್ಲದೇ ಕ್ವಾರಂಟೈನ್‌ನಲ್ಲಿನ ನಿಮ್ಮನ್ನ ಪರೀಕ್ಷೆ ಹೇಗೆ ಮಾಡುವುದು? ಪಿಪಿಇ ಕಿಟ್‌ಗಳ ಕೊರತೆಯ ಬಗ್ಗೆ ಅಸಹಾಯಕತೆ ಹೊರಹಾಕ್ತಿರೋ ಅಧಿಕಾರಿಗಳು. ನರಕಯಾತನೆ ಅನುಭವಿಸ್ತಾಯಿದಾರೆ ಕ್ವಾರಂಟೈನ್ ನಿವಾಸಿಗಳು


workers who came from Mumbai on foot are quaretined in Kalaburagi and People suffer at quaretine centre

Category

🗞
News

Recommended