ಕೊರೊನಾ ಕಾಟ ಶುರುವಾಗಿದ್ದೇ ಜನರ ಜೀವನಶೈಲಿಯೇ ಬದಲಾಗಿದೆ. ಹೊರಗಡೆ ರೆಸ್ಟೋರೆಂಟ್‌ಗಳ ಊಟ ಬಯಸುತ್ತಿದ್ದವರು ಮನೆಯಲ್ಲಿಯೇ ರೆಸ್ಟೋರೆಂಟ್ ರುಚಿಯ ಊಟ ತಯಾರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಸೌಂದರ್ಯವರ್ಧನೆಗಾಗಿ ಬ್ಯೂಟಿ ಪಾರ್ಲರ್‌ಗೆ ಸುರಿಯುತ್ತಿದ್ದವರು ಹೋಮ್‌ಮೇಡ್ ಫೇಶಿಯಲ್, ಫೇಸ್ ಸ್ಕ್ರಬ್ ಮೊರೆ ಹೋಗಿದ್ದಾರೆ.
ಹೊರಗಡೆ ಹೋದರೆ ಎಲ್ಲಿ ಕೊರೊನಾ ಬರುತ್ತೋ ಎಂದು ಯಾರೂ ರಿಸ್ಕ್ ತೆಗೆದುಕೊಳ್ಳಲು ಬಯಸುತ್ತಿಲ್ಲ. ಆದ್ದರಿಂದ ಮನೆಮದ್ದುಗಳ ಪ್ರಯೋಗ ಹೆಚ್ಚಾಗಿದೆ. ಸೌಂದರ್ಯ ವೃದ್ಧಿಗೆ ಮನೆಯಲ್ಲಿಯೇ ಕೆಲವೊಂದು ರೆಸಿಪಿಗಳನ್ನು ಮಾಡಿ ಹಚ್ಚುತ್ತಿದ್ದಾರೆ.
ಇನ್ನು ಸೆಲೆಬ್ರಿಟಿಗಳು ಕೂಡ ಸೌಂದರ್ಯವೃದ್ಧಿಗೆ ಕೆಲವೊಂದು ರೆಸಿಪಿಗಳನ್ನು ಶೇರ್ ಮಾಡುತ್ತಿದ್ದಾರೆ. ಇವೆಲ್ಲಾ ಈ ಸಮಯದಲ್ಲಿ ಸೌಂದರ್ಯ ರಕ್ಷಣೆಗೆ ತುಂಬಾ ಸಹಕಾರಿಯಾಗಿವೆ. ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಕೆಲವು ದಿನಗಳ ದಿನ ತಮ್ಮ ಕೂದಲಿನ ರಕ್ಷಣೆಗಾಗಿ ಅವರ ಅಮ್ಮ ಹೇಳಿ ಕೊಟ್ಟ ಬ್ಯೂಟಿ ಸೀಕ್ರೆಟ್ ಹಂಚಿಕೊಂಡಿದ್ದರು. ಇದೀಗ ಕರೀನಾ ತಾವು ಮುಖದ ಹೊಳಪಿಗಾಗಿ ಏನು ಮಾಡುತ್ತಿದ್ದೇನೆ ಎಂಬ ಸೀಕ್ರೆಟ್ ಹಂಚಿಕೊಂಡಿದ್ದಾರೆ.

Category
🛠️
Lifestyle