• 5 years ago
ಸೀರಮ್​ ಇನ್ಸ್​​​ಟಿಟ್ಯೂಟ್​ ಆಫ್​ ಇಂಡಿಯಾ ಆಕ್ಸಫರ್ಡ್​ ಯೂನಿವರ್ಸಿಟಿಯ ಜೊತೆ ಒಪ್ಪಂದ ಮಾಡಿಕೊಂಡು ಲಸಿಕೆಯನ್ನ ದೇಶದಲ್ಲಿ ತಯಾರಿಸುತ್ತಿದೆ. ಕೇಂದ್ರ ಸರ್ಕಾರ ಈ ಸಂಸ್ಥೆಗೆ ವಿಶೇಷ ನಿರ್ಮಾಣ ಪ್ರಾಥಮಿಕ ಲೈಸೆನ್ಸ್​ ನೀಡಿದೆ.
#india #CoronaVaccine
The Serum Insitute of India has entered into an agreement with Oxford University to manufacture the vaccine in the country. The Central Government has given the agency a special construction preliminary license.

Category

🗞
News

Recommended