China ತನ್ನ ವಾಯು , ನೌಕಾ ಪಡೆಯನ್ನು ದ್ವಿಗುಣಗೊಳಿಸುತ್ತಿರುವುದೇಕೆ | Oneindia Kannada

  • 4 years ago
ವಿಸ್ತರಣಾ ಅಭ್ಯಾಸ ಮತ್ತು ಕರೋನಾ ಸಾಂಕ್ರಾಮಿಕತೆಯಿಂದ ಪ್ರತ್ಯೇಕವಾಗಿರುವ ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳನ್ನು ದ್ವಿಗುಣಗೊಳಿಸಲು ಸಿದ್ಧತೆ ನಡೆಸಿದೆ. ಈ ದಶಕದ ಅಂತ್ಯದ ವೇಳೆಗೆ ಚೀನಾ ತನ್ನ ಪರಮಾಣು ಸಿಡಿತಲೆಗಳನ್ನು ದ್ವಿಗುಣಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಪೆಂಟಗನ್ ತನ್ನ ವರದಿಯಲ್ಲಿ ಬಹಿರಂಗಪಡಿಸಿದೆ
#Indiachina #Faceoff #Ladakh
The PRC [People’s Republic of China] has the largest navy in the world, with an overall battle force of approximately 350 ships and submarines including over 130 major surface combatants,” states the U.S. Department of Defense’s 2020 annual report to Congress on Chinese military power.

Category

🗞
News

Recommended