Coronaಗೆ ಜನರು ಹಿಂದೆ ಕೊಡುತ್ತಿದ್ದ ಮರ್ಯಾದೆ ಈಗ ಕೊಡುತ್ತಿಲ್ಲ | Oneindia Kannada

  • 4 years ago
ಮಾರ್ಚ್/ಏಪ್ರಿಲ್ ತಿಂಗಳಲ್ಲಿ ಕೊರೊನಾ ಮೇಲೆ ಜನರಿಗಿದ್ದ ಭಯ ಅಥವಾ ಹುಟ್ಟಿಸಲಾದ ಭಯ, ಕಾಲಕ್ರಮೇಣ ಕ್ಷೀಣಿಸುತ್ತಾ ಸಾಗುತ್ತಿದೆ ಎನ್ನುವುದಕ್ಕೆ ದೈನಂದಿನ ಜೀವನ, ದಿನೇದಿನೇ ಮಾಮೂಲು ಸ್ಥಿತಿಗೆ ಬರಲಾರಂಭಿಸಿರುವುದು. ಇದಕ್ಕೆ ಕೊಡಬಹುದಾದ ಆರು ಕಾರಣಗಳು ಇಂತಿದೆ
#CoronavirusCrisis #India #Lockdown
Amid Increasing In The Day To Day Coronavirus Positive Cases Normal Life Almost Coming To Normalcy.

Recommended